ಹೊಸನಗರ : ತಾಲೂಕಿನ ಉಪವಿಭಾಗದಲ್ಲಿ ದಿನಾಂಕ : 19-09-25ರಂದು ಬೆಳಿಗ್ಗೆ 10ರಿಂದ ಸಂಜೆ ಆರು ಗಂಟೆವರೆಗೆ 33 ಕೆವಿ ಸಾಗರ – ಹೊಸನಗರ ಮಾರ್ಗ ನಿರ್ವಹಣೆ ಮತ್ತು ಹರಿದ್ರಾವತಿ ಉದ್ದೇಶಿತ 33/11ಕೆವಿ ಕಾಮಗಾರಿ ಪ್ರಯುಕ್ತ ಸಾಗರ – ಹೊಸನಗರ ಮಾರ್ಗವಾಗಿ ಬಂದಿರುವ ಮಾರ್ಗದಲ್ಲಿ ಹೊಸನಗರ ಪಟ್ಟಣ ಸೇರಿ ಜೇನಿ, ಮಾರುತಿಪುರ, ರಾಮಚಂದ್ರಪುರ ಮಠ, ಮೇಲಿನ ಬಿಸಿಗೆ, ಕರೀನಗೊಳ್ಳಿ,
ಎಂ ಗುಡ್ಡೆಕೊಪ್ಪ, ಸೋನಲೆ ಈ ಪಂಚಾಯತ್ ವ್ಯಾಪ್ತಿಯಲ್ಲಿ ಕರೆಂಟ್ ಇರಲ್ಲ ಎಂದು ಹೊಸನಗರ ಉಪ ವಿಭಾಗಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


