ಕರ್ನಾಟಕ ಕಾರ್ಯನಿರತ ಪತ್ರಕರ್ತನ ಸಂಘವು ಮಂಡ್ಯ ಜಿಲ್ಲೆ ಪಾಂಡುಪುರ ತಾಲೂಕು ಘಟಕ ಉದ್ಘಾಟನಾ ಸಮಾರಂಭ

ಕರ್ನಾಟಕ ಕಾರ್ಯನಿರತ ಪತ್ರಕರ್ತನ ಸಂಘವು ಮಂಡ್ಯ ಜಿಲ್ಲೆ ಪಾಂಡುಪುರ ತಾಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಪಾಂಡವಪುರ ತಾಲೂಕು ವಿಧಾನಸಭಾ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಂತಹ ಪಾಂಡವಪುರ ತಾಲೂಕು ತಹಶೀಲ್ದಾರ್ ಸಂತೋಷ್ ರವರು ಬಿಜೆಪಿ ತಾಲೂಕು ಅಧ್ಯಕ್ಷರಾದ ಇಂದ್ರೇಶ್ ರವರು ರೇಷ್ಮೆ ಇಲಾಖೆ ರವಿಕುಮಾರ್ ರವರು ಸಮಸ್ತಾಪಕರು ರಾಜ್ಯಾಧ್ಯಕ್ಷರಾದ ಹುಲಿ ಅಮರನಾಥರವರು ಪಾಂಡವಪುರ ತಾಲೂಕು ಆರಕ್ಷಕ ನಿರೀಕ್ಷಕರಾದ ಶರತ್ ಕುಮಾರ್ ರವರು ಪಾಂಡವಪುರ ತಾಲ್ಲೂಕು ಅಧ್ಯಕ್ಷರಾದ ಮದನ್ ಚಿಕ್ಕಾಡೆ ಹಾಗೂ ಮಂಡ್ಯ ಜಿಲ್ಲಾ ಅಧ್ಯಕ್ಷರಾದ ಕೃಷ್ಣ, ಮೈಸೂರ್ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್, ಕೆ ಆರ್ ಪೇಟೆ ತಾಲ್ಲೂಕು ಅಧ್ಯಕ್ಷರಾದ ಲೋಕೇಶ್, ರೇವಣ್ಣ ಸಿದ್ದೇಶ್ವರ ಅನಿಲ್ ಕುಮಾರ್ ಸಾಯಿ ಕುಮಾರ್ ಕೃಷ್ಣ ಸಕಲೇಶಪುರ ಬೈರಪ್ಪ ಆಲೂರು ಧರಣೇಂದ್ರ ಕುಮಾರ್ ಹಾಸನ ರಘು ಮದ್ದೂರ್ ಜನಾರ್ಧನ್ ಪಾಂಡವಪುರ ತಾಲೂಕು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


